ಮುಖಪುಟBAIDF • OTCMKTS
add
ಬೈದು
ಹಿಂದಿನ ಮುಕ್ತಾಯ ಬೆಲೆ
$9.87
ದಿನದ ವ್ಯಾಪ್ತಿ
$10.28 - $10.28
ವರ್ಷದ ವ್ಯಾಪ್ತಿ
$9.25 - $16.20
ಮಾರುಕಟ್ಟೆ ಮಿತಿ
27.90ಬಿ USD
ಸರಾಸರಿ ವಾಲ್ಯೂಮ್
3.43ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
HKG
ಸುದ್ದಿಯಲ್ಲಿ
9888
0.58%
1.79%
9888
0.58%
1.79%
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(CNY) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 33.56ಬಿ | -2.58% |
ಕಾರ್ಯಾಚರಣೆಯ ವೆಚ್ಚಗಳು | 11.23ಬಿ | -5.44% |
ನಿವ್ವಳ ಆದಾಯ | 7.63ಬಿ | 14.23% |
ನಿವ್ವಳ ಆದಾಯದ ಮಾರ್ಜಿನ್ | 22.74 | 17.28% |
ಪ್ರತಿ ಹಂಚಿಕೆಗೆ ಗಳಿಕೆಗಳು | 2.11 | -17.24% |
EBITDA | 9.59ಬಿ | -2.99% |
ಆದಾಯದ ಮೇಲಿನ ತೆರಿಗೆ ದರ | 9.47% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(CNY) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 132.81ಬಿ | -30.56% |
ಒಟ್ಟು ಸ್ವತ್ತುಗಳು | 417.32ಬಿ | 1.53% |
ಒಟ್ಟು ಬಾಧ್ಯಸ್ಥಿಕೆಗಳು | 138.12ಬಿ | -8.12% |
ಒಟ್ಟು ಈಕ್ವಿಟಿ | 279.19ಬಿ | — |
ಬಾಕಿ ಉಳಿದಿರುವ ಷೇರುಗಳು | 348.12ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 0.01 | — |
ಸ್ವತ್ತುಗಳ ಮೇಲಿನ ಆದಾಯ | 3.56% | — |
ಬಂಡವಾಳದ ಮೇಲಿನ ಆದಾಯ | 4.16% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(CNY) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 7.63ಬಿ | 14.23% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 4.28ಬಿ | -55.08% |
ಹೂಡಿಕೆಯಿಂದ ಬಂದ ನಗದು | -13.96ಬಿ | -22.48% |
ಹಣಕಾಸು ವಹಿವಾಟಿನಿಂದ ಬಂದ ನಗದು | -5.40ಬಿ | -8.33% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | -15.89ಬಿ | -137.10% |
ಉಚಿತ ನಗದು ಹರಿವು | 1.71ಬಿ | -28.39% |
ಕುರಿತು
ಬೈದು, ಇನ್ ಕಾ Chinese: 百度; pinyin: BǎidùChinese: 百度; pinyin: Bǎidùಎಂಬುದನ್ನು ಸರಳವಾಗಿ ಬೈದು ಎನ್ನಲಾಗುತ್ತದೆ.ಇದು ಜನವರಿ 18,2000 ರಲ್ಲಿ ಅಸ್ತಿತ್ವಕ್ಕೆ ಬಂತು.ಇದುಚೀನಾದ ಸರ್ಚ್ ಎಂಜಿನ್ ಆಗಿದ್ದು ವೆಬ್ ಸೈಟ್ಸ್, ಆಡಿಯೊ ಫೈಲ್ಸ್ ಮತ್ತು ಚಿತ್ರಗಳ ಗುಂಪನ್ನು ಕಂಡುಹಿಡಿಯುವ ಹುಡುಕಾಟದ ಮೂಲ ಯಂತ್ರ ಇದಾಗಿದೆ. ಬೈದು 57 ಹುಡುಕಾಟ ಮತ್ತು ಸಮುದಾಯದ ದೇವೆಗಳನ್ನು ಬೈದು ಬೇಕ್ ಎಂಬ ವಿಶ್ವಕೋಶವನ್ನೂ ಆನ್ ಲೈನ್ ಮೇಲೆ ಪರಿಚಯಿಸುತ್ತದೆ.ಅದಲ್ಲದೇ ಇದು ಚರ್ಚಾವೇದಿಕೆಗೆ ಕೀವರ್ಡ್ ಮೂಲದ ಆಧಾರ-ಆರಂಭ ಒದಗಿಸುತ್ತದೆ. ಬೈದುವನ್ನು 2000 ನಲ್ಲಿ ಸಹ ಸಂಸ್ಥಾಪಕರಾದ.ರಾಬಿನ್ ಲಿ ಮತ್ತು ಎರಿಕ್ ಕ್ಸು ಪರಿಚಯಿಸಿದರು. ಈ ಇಬ್ಬರೂ ಸಂಸ್ಥಾಪಕರು ಚೀನಾ ಮೂಲದವರಾಗಿದ್ದು ಹೊರದೇಶಗಳಲ್ಲಿ ಅಧ್ಯಯನ ಮತ್ತು ಕೆಲಸ ಮಾಡಿ, ಚೀನಾಕ್ಕೆ ಬರುವ ಮುಂಚೆ ಅವರು ಈ ಸಾಹಸಕ್ಕೆ ಕೈಹಾಕಿದರು. Baidu.com Inc. ನ್ನು ಕೆಯ್ ಮ್ಯಾನ್ ಐಲ್ಯಾಂಡ್ಸ್ ನಲ್ಲಿ ನೊಂದಾಯಿಸಲಾಗಿದೆ. ಕಳೆದ ಏಪ್ರಿಲ್,2010 ರಲ್ಲಿ ಬೈದು ಅಲೆಕ್ಸಾಸ್ ಇಂಟರ್ ನೆಟ್ ರಾಂಕಿಂಗ್ಸ್ ನಲ್ಲಿಒಟ್ಟಾರೆ 7 ನೆಯ ಸ್ಥಾನ ಪಡೆದಿದೆ. ಅದಲ್ಲದೇ ಡಿಸೆಂಬರ್ 2007 ರಲ್ಲಿ ಬೈದು NASDAQ-100 ನ ಸೂಚ್ಯಂಕದಲ್ಲಿ ಪಟ್ಟಿಯಾದ ಚೀನಾದ ಮೊದಲ ಕಂಪನಿ ಎನಿಸಿದೆ.
ಬೈದು ಸುಮಾರು 740 ದಶಲಕ್ಷ ವೆಬ್ ಪುಟಗಳು,80 ದಶಲಕ್ಷ ಪ್ರತಿಂಬಿಂಗಳು ಮತ್ತು 10 ದಶಲಕ್ಷ ಮಲ್ಟಿಮೀಡಿಯಾ ಫೈಲ್ ಗಳ ಸೂಚ್ಯಂಕ ಪಟ್ಟಿಯನ್ನು ಪ್ರದರ್ಶಿಸುತ್ತದೆ. ಬೈದು ಮಲ್ಟಿ-ಮಿಡಿಯಾ ಅಂಶಗಳಾದ MP3 ಸಂಗೀತ ಮತ್ತು ಚಲನಚಿತ್ರಗಳನ್ನೊಳಗೊಂಡಿದೆ.WAP ಮತ್ತು PDA-ಮೂಲದ ಸಂಚಾರಿ ಹುಡುಕಾಟದ ಅಂದರೆ ಮೊಬೈಲ್ ಸರ್ಚ್ ಗೆ ತಾಣವಾಗಿದೆ. Wikipedia
CEO
ಸ್ಥಾಪನೆಯ ದಿನಾಂಕ
ಜನ 1, 2000
ವೆಬ್‌ಸೈಟ್
ಉದ್ಯೋಗಿಗಳು
39,800