ಮುಖಪುಟCTSH • NASDAQ
add
ಕಾಗ್ನಿಜ಼ಂಟ್
$80.72
ಗಂಟೆಗಳ ನಂತರ:(0.00%)0.00
$80.72
ಮುಚ್ಚಿದೆ: 5 ಡಿಸೆಂ, 05:52:33 PM GMT-5 · USD · NASDAQ · ಹಕ್ಕುನಿರಾಕರಣೆ
ಹಿಂದಿನ ಮುಕ್ತಾಯ ಬೆಲೆ
$80.20
ದಿನದ ವ್ಯಾಪ್ತಿ
$79.48 - $81.15
ವರ್ಷದ ವ್ಯಾಪ್ತಿ
$65.15 - $90.82
ಮಾರುಕಟ್ಟೆ ಮಿತಿ
38.96ಬಿ USD
ಸರಾಸರಿ ವಾಲ್ಯೂಮ್
5.01ಮಿ
P/E ಅನುಪಾತ
18.72
ಲಾಭಾಂಶ ಉತ್ಪನ್ನ
1.54%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
| (USD) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ಆದಾಯ | 5.42ಬಿ | 7.36% |
ಕಾರ್ಯಾಚರಣೆಯ ವೆಚ್ಚಗಳು | 968.00ಮಿ | 0.62% |
ನಿವ್ವಳ ಆದಾಯ | 274.00ಮಿ | -52.92% |
ನಿವ್ವಳ ಆದಾಯದ ಮಾರ್ಜಿನ್ | 5.06 | -56.15% |
ಪ್ರತಿ ಹಂಚಿಕೆಗೆ ಗಳಿಕೆಗಳು | 1.39 | 11.20% |
EBITDA | 1.00ಬಿ | 9.88% |
ಆದಾಯದ ಮೇಲಿನ ತೆರಿಗೆ ದರ | 69.11% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
| (USD) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 2.35ಬಿ | 16.25% |
ಒಟ್ಟು ಸ್ವತ್ತುಗಳು | 20.13ಬಿ | -0.15% |
ಒಟ್ಟು ಬಾಧ್ಯಸ್ಥಿಕೆಗಳು | 5.24ಬಿ | -8.32% |
ಒಟ್ಟು ಈಕ್ವಿಟಿ | 14.90ಬಿ | — |
ಬಾಕಿ ಉಳಿದಿರುವ ಷೇರುಗಳು | 482.65ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 2.60 | — |
ಸ್ವತ್ತುಗಳ ಮೇಲಿನ ಆದಾಯ | 10.74% | — |
ಬಂಡವಾಳದ ಮೇಲಿನ ಆದಾಯ | 13.31% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
| (USD) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ನಿವ್ವಳ ಆದಾಯ | 274.00ಮಿ | -52.92% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 1.23ಬಿ | 44.86% |
ಹೂಡಿಕೆಯಿಂದ ಬಂದ ನಗದು | -66.00ಮಿ | 94.72% |
ಹಣಕಾಸು ವಹಿವಾಟಿನಿಂದ ಬಂದ ನಗದು | -612.00ಮಿ | -388.68% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 545.00ಮಿ | 402.78% |
ಉಚಿತ ನಗದು ಹರಿವು | 940.25ಮಿ | 99.15% |
ಕುರಿತು
ಕಾಗ್ನಿಜ಼ಂಟ್ ಟೆಕ್ನಾಲಜಿ ಸಲ್ಯೂಷನ್ಸ್ ಎಂಬುದು, ವ್ಯಾಪಾರ, ತಂತ್ರಜ್ಞಾನ, ಸಲಹಾ ಸೇವೆಗಳನ್ನು ಒದಗಿಸುವ U.S.- ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಇದರ ಕೇಂದ್ರ ಕಾರ್ಯಾಲಯ ಅಮೇರಿಕ ಸಂಯುಕ್ತ ಸಂಸ್ಥಾನದ ನ್ಯೂಜೆರ್ಸಿ ಟೀನೆಕ್ ನಲ್ಲಿದೆ. ಫಾರ್ಚ್ಯೂನ್ ಎಂಬ ನಿಯತಕಾಲಿಕೆ ಸತತ ಎಂಟನೆ ವರ್ಷಕ್ಕಾಗಿ ನಡೆಸಿದ, ಅಂದರೆ 2010 ರ ವರ್ಷದಲ್ಲಿ ಅತ್ಯಂತ ಕ್ಷಿಪ್ರವಾಗಿ ಪ್ರಗತಿ ಸಾಧಿಸಿದ 100 ಕಂಪನಿಗಳ ಪಟ್ಟಿಯಲ್ಲಿ ಕಾಗ್ನಿಜಂಟ್ ಹೆಸರನ್ನು ಕೂಡ ಸೇರಿಸಿದೆ. ಕಾಗ್ನಿಜಂಟ್ ನ ಹೆಸರನ್ನು ಫಾರ್ಚ್ಯೂನ್ 1000 ಮತ್ತು ಫೋರ್ಬ್ಸ್ ಗ್ಲೋಬಲ್ ನ 2000 ಪಟ್ಟಿಗಳಲ್ಲಿ ಸೇರಿಸಲಾಗಿದೆ. ಹೀಗೆ 2010ರಲ್ಲಿ ಅತ್ಯುತ್ತಮ ವಹಿವಾಟು ಕಂಡ U.S. ಕಂಪನಿಗಳ ಬಿಸ್ ನೆಸ್ ವೀಕ್ ನ 50 ಹೆಸರುಗಳುಳ್ಳ ಪಟ್ಟಿಯಲ್ಲಿ ಇದರ ಹೆಸರು ಸೇರಿದೆ; ಅಲ್ಲದೇ ಬಿಸ್ ನೆಸ್ ವೀಕ್ ನ ಹಾಟೆಸ್ಟ್ ಟೆಕ್ ಕಂಪನಿಗಳು ಎಂಬುದರಲ್ಲಿ, ಮತ್ತು ಅಮೇರಿಕದಲ್ಲಿ ಅತ್ಯಂತ ಕ್ಷಿಪ್ರ ಪ್ರಗತಿ ಸಾಧಿಸಿದ 25 ತಂತ್ರಜ್ಞಾನ ಕಂಪನಿಗಳ ಫೋರ್ಬ್ಸ್ ಫಾಸ್ಟ್ ಟೆಕ್ ನ 2010 ರ ಪಟ್ಟಿಯನ್ನೊಳಗೊಂಡಂತೆ ಹಲವು ವೇಗವಾಗಿ ಪ್ರಗತಿ ಸಾಧಿಸಿದ ಕಂಪನಿಗಳಲ್ಲಿ ಇದು ಸುಸ್ಥಿರ ಸ್ಥಾನ ಹೊಂದಿದೆ. Wikipedia
CEO
ಸ್ಥಾಪನೆಯ ದಿನಾಂಕ
ಜನ 26, 1994
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
349,800