ಮುಖಪುಟGS • NYSE
add
ಗೋಲ್ಡ್ಮನ್ ಸ್ಯಾಕ್ಸ್
ಹಿಂದಿನ ಮುಕ್ತಾಯ ಬೆಲೆ
$580.02
ದಿನದ ವ್ಯಾಪ್ತಿ
$558.01 - $576.25
ವರ್ಷದ ವ್ಯಾಪ್ತಿ
$372.07 - $612.73
ಮಾರುಕಟ್ಟೆ ಮಿತಿ
175.79ಬಿ USD
ಸರಾಸರಿ ವಾಲ್ಯೂಮ್
1.89ಮಿ
P/E ಅನುಪಾತ
16.43
ಲಾಭಾಂಶ ಉತ್ಪನ್ನ
2.14%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NYSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 12.30ಬಿ | 4.17% |
ಕಾರ್ಯಾಚರಣೆಯ ವೆಚ್ಚಗಳು | 6.08ಬಿ | -1.62% |
ನಿವ್ವಳ ಆದಾಯ | 2.99ಬಿ | 45.29% |
ನಿವ್ವಳ ಆದಾಯದ ಮಾರ್ಜಿನ್ | 24.30 | 39.41% |
ಪ್ರತಿ ಹಂಚಿಕೆಗೆ ಗಳಿಕೆಗಳು | 9.02 | 64.90% |
EBITDA | — | — |
ಆದಾಯದ ಮೇಲಿನ ತೆರಿಗೆ ದರ | 25.01% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 1.04ಟ್ರಿ | 5.92% |
ಒಟ್ಟು ಸ್ವತ್ತುಗಳು | 1.73ಟ್ರಿ | 9.57% |
ಒಟ್ಟು ಬಾಧ್ಯಸ್ಥಿಕೆಗಳು | 1.61ಟ್ರಿ | 10.08% |
ಒಟ್ಟು ಈಕ್ವಿಟಿ | 121.64ಬಿ | — |
ಬಾಕಿ ಉಳಿದಿರುವ ಷೇರುಗಳು | 329.22ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 1.77 | — |
ಸ್ವತ್ತುಗಳ ಮೇಲಿನ ಆದಾಯ | 0.71% | — |
ಬಂಡವಾಳದ ಮೇಲಿನ ಆದಾಯ | — | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 2.99ಬಿ | 45.29% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | -38.06ಬಿ | -49.06% |
ಹೂಡಿಕೆಯಿಂದ ಬಂದ ನಗದು | -29.29ಬಿ | -264.57% |
ಹಣಕಾಸು ವಹಿವಾಟಿನಿಂದ ಬಂದ ನಗದು | 10.34ಬಿ | 60.51% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | -51.64ಬಿ | -66.29% |
ಉಚಿತ ನಗದು ಹರಿವು | — | — |
ಕುರಿತು
ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ಇಂಕ್ ಅಮೇರಿಕಾದ ಒಂದು ಬಹುರಾಷ್ಟ್ರೀಯ ಬ್ಯಾಂಕ್ಂಗ್ ಸಂಸ್ಥೆಯಾಗಿದ್ದು. ಜಾಗತಿಕ ಹೂಡಿಕೆ ಬ್ಯಾಂಕಿಂಗ್, ಹೂಡಿಕೆ ನಿರ್ವಹಣೆ, ಭದ್ರತಾ, ಮತ್ತು ಇತರ ಹಣಕಾಸು ಸೇವೆಗಳು, ಮುಖ್ಯವಾಗಿ ಸಾಂಸ್ಥಿಕ ಗ್ರಾಹಕರೊಂದಿಗೆ ತೊಡಗಿಸಿದೆ. ಗೋಲ್ಡ್ಮನ್ ಸ್ಯಾಚ್ಸ್ ೧೮೬೯ರಲ್ಲಿ ಸ್ಥಾಪಿಸಲಾಯಿತು. ಇದರ ಕೇಂದ್ರ ಕಚೇರಿಯು ೨೦೦ ವೆಸ್ಟ್ ಸ್ಟ್ರೀಟ್, ಮ್ಯಾನ್ಹ್ಯಾಟನ್, ನ್ಯೂಯಾರ್ಕ್ ನಗರದಲ್ಲಿ ಇದೆ. ಇದರ ಜೋತೆ ಹೆಚ್ಚುವರಿ ಕಚೇರಿಗಳನ್ನು ಇತರ ಅಂತಾರಾಷ್ಟ್ರೀಯ ಆರ್ಥಿಕ ಕೇಂದ್ರಗಳಲ್ಲಿ ಇವೆ. ಈ ಸಂಸ್ಥೆಯು ಹಣಕಾಸು ಸೇವೆಗಳು, ವಿಲೀನಗಳು ಮತ್ತು ಸ್ವಾಧೀನಗಳು ಸಲಹೆ, ಪ್ರಮುಖ ದಲ್ಲಾಳಿ, ಮತ್ತು ವಿಮೆ ಸೇವೆಗಳು ತನ್ನ ಗ್ರಾಹಕರಿಗೆ ಒದಗಿಸುತ್ತದೆ, ಇದಕ್ಕೆ ಸೇರಿದಂತೆ ಸಂಸ್ಥೆಗಳು, ಸರ್ಕಾರಗಳು ಮತ್ತು ವ್ಯಕ್ತಿಗಳಿಗೆ ಇವುಗಳಿವೆ. ಸಂಸ್ಥೆಯು ಮಾರುಕಟ್ಟೆ ತಯಾರಿಕೆ ಮತ್ತು ಖಾಸಗಿ ಷೇರುಗಳು ವ್ಯವಹಾರಗಳ ತೊಡಗಿಸಿ ಮತ್ತು ಅಮೇರಿಕಾದ ಖಜಾನೆ ಭದ್ರತಾ ಮಾರುಕಟ್ಟೆಯಲ್ಲಿ ಪ್ರಧಾನ ವ್ಯಾಪಾರಿಯಾಗಿದೆ. ಸಬ್ಪ್ರೈಮ್ ಅಡಮಾನಗಳಲ್ಲಿ ಒಳಗೊಳ್ಳುವಿಕೆ ಆರ್ಥಿಕವಿದ್ದ ಕಾರಣ ೨೦೦೮ ಆರ್ಥಿಕ ಕುಸಿತದಿಂದಾಗಿ ಗೋಲ್ಡ್ಮನ್ ಸ್ಯಾಚ್ಸ್ ತೀವ್ರ ಸ್ವರೂಪದಲ್ಲಿ ಬಳಲಿತು, ಮತ್ತು ತರುವಾಗಿ ಬೃಹತ್ ಅಮೇರಿಕಾದ ಸರ್ಕಾರ ಬೇಲ್ಔಟ್ ಭಾಗವಾಗಿ ರಕ್ಷಿಸಲಾಯಿತು. Wikipedia
ಸ್ಥಾಪನೆಯ ದಿನಾಂಕ
1869
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
46,400