ಮುಖಪುಟHAL • NSE
add
ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್
ಹಿಂದಿನ ಮುಕ್ತಾಯ ಬೆಲೆ
₹3,670.65
ದಿನದ ವ್ಯಾಪ್ತಿ
₹3,485.00 - ₹3,696.55
ವರ್ಷದ ವ್ಯಾಪ್ತಿ
₹2,824.85 - ₹5,674.75
ಮಾರುಕಟ್ಟೆ ಮಿತಿ
2.41ಟ್ರಿ INR
ಸರಾಸರಿ ವಾಲ್ಯೂಮ್
1.38ಮಿ
P/E ಅನುಪಾತ
28.29
ಲಾಭಾಂಶ ಉತ್ಪನ್ನ
0.97%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 59.76ಬಿ | 6.04% |
ಕಾರ್ಯಾಚರಣೆಯ ವೆಚ್ಚಗಳು | 22.36ಬಿ | -3.72% |
ನಿವ್ವಳ ಆದಾಯ | 15.10ಬಿ | 22.14% |
ನಿವ್ವಳ ಆದಾಯದ ಮಾರ್ಜಿನ್ | 25.27 | 15.18% |
ಪ್ರತಿ ಹಂಚಿಕೆಗೆ ಗಳಿಕೆಗಳು | 22.21 | 20.27% |
EBITDA | 13.99ಬಿ | 19.38% |
ಆದಾಯದ ಮೇಲಿನ ತೆರಿಗೆ ದರ | 25.32% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 289.08ಬಿ | 35.14% |
ಒಟ್ಟು ಸ್ವತ್ತುಗಳು | 865.30ಬಿ | 20.42% |
ಒಟ್ಟು ಬಾಧ್ಯಸ್ಥಿಕೆಗಳು | 553.27ಬಿ | 18.48% |
ಒಟ್ಟು ಈಕ್ವಿಟಿ | 312.03ಬಿ | — |
ಬಾಕಿ ಉಳಿದಿರುವ ಷೇರುಗಳು | 668.65ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 7.87 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 10.21% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 15.10ಬಿ | 22.14% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ರಕ್ಷಣಾ ಕ್ಷೇತ್ರದಲ್ಲಿ, ಸಾಮಾಗ್ರಿಗಳನ್ನು ಮತ್ತು ಬಿಡಿಭಾಗಗಳನ್ನು ತಯಾರಿಸುವ ಬೆಂಗಳೂರು ಮೂಲದ ಸಂಸ್ಥೆಯಾಗಿದೆ. ಭಾರತ ಸರ್ಕಾರದ ಅಧೀನದಲ್ಲಿರುವ ಈ ಸಂಸ್ಥೆ, ಅಂತರಿಕ್ಷ ಸಂಬಂಧಿ ಮತ್ತು ಮಿಲಿಟರಿ ಕ್ಷೇತ್ರಕ್ಕೆ ಸಂಬಂಧಪಟ್ಟ ಉಪಕರಣಗಳನ್ನು ತಯಾರಿಸುವ ವಿಶ್ವದ ಹಳೆಯ ಮತ್ತು ಪ್ರಮುಖ ಸಂಸ್ಥೆಯಾಗಿದೆ. ೧೯೪೦ರಲ್ಲಿ ಸ್ಥಾಪನೆಗೊಂಡ ಹೆಚ್ಎಎಲ್, ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯದ ಅಡಿಯಲ್ಲಿ ಕೆಲಸ ಮಾಡುತ್ತದೆ. ಸುಮಾರು ೩೦, ೦೦೦ಕ್ಕೂ ಹೆಚ್ಚು ನೌಕರರನ್ನು ಹೊಂದಿದ್ದು, ಪ್ರಸ್ತುತ ಫೈಟರ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಜೆಟ್ ಎಂಜಿನ್ ಮತ್ತು ಸಾಗರ ಗ್ಯಾಸ್ ಟರ್ಬೈನ್ ಎಂಜಿನ್, ಏವಿಯಾನಿಕ್ಸ್, ಸಾಫ್ಟ್‌ವೇರ್ ಅಭಿವೃದ್ಧಿ, ಬಿಡಿಭಾಗಗಳ ತಯಾರಿಕೆ ಮತ್ತು ಪೂರೈಕೆ ಮತ್ತು ಭಾರತೀಯ ಸೇನಾ ವಿಮಾನಗಳ ನವೀಕರಣ ಮತ್ತು ವಿನ್ಯಾಸದಲ್ಲಿ ತೊಡಗಿದೆ.
ಮುಂಬಯಿ ಮೂಲದ ಉದ್ಯಮಿ ವಾಲ್‌ಚಂದ್ ಹೀರಾಚಂದ್ ಆಗಿನ ಮೈಸೂರು ಸರಕಾರದೊಂದಿಗೆ ಸೇರಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯನ್ನು ಹುಟ್ಟುಹಾಕಿದರು. Wikipedia
ಸ್ಥಾಪನೆಯ ದಿನಾಂಕ
ಡಿಸೆಂ 23, 1940
ವೆಬ್‌ಸೈಟ್
ಉದ್ಯೋಗಿಗಳು
22,655