ಮುಖಪುಟINL • ETR
add
ಇಂಟೆಲ್ ಕಾರ್ಪೊರೇಶನ್
ಹಿಂದಿನ ಮುಕ್ತಾಯ ಬೆಲೆ
€18.12
ದಿನದ ವ್ಯಾಪ್ತಿ
€17.22 - €17.98
ವರ್ಷದ ವ್ಯಾಪ್ತಿ
€16.00 - €33.92
ಮಾರುಕಟ್ಟೆ ಮಿತಿ
87.68ಬಿ USD
ಸರಾಸರಿ ವಾಲ್ಯೂಮ್
130.89ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ಆದಾಯ | 12.67ಬಿ | -0.45% |
ಕಾರ್ಯಾಚರಣೆಯ ವೆಚ್ಚಗಳು | 4.82ಬಿ | -18.88% |
ನಿವ್ವಳ ಆದಾಯ | -821.00ಮಿ | -115.49% |
ನಿವ್ವಳ ಆದಾಯದ ಮಾರ್ಜಿನ್ | -6.48 | -116.72% |
ಪ್ರತಿ ಹಂಚಿಕೆಗೆ ಗಳಿಕೆಗಳು | 0.13 | -27.78% |
EBITDA | 2.53ಬಿ | 38.20% |
ಆದಾಯದ ಮೇಲಿನ ತೆರಿಗೆ ದರ | -51.37% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 21.05ಬಿ | -1.23% |
ಒಟ್ಟು ಸ್ವತ್ತುಗಳು | 192.24ಬಿ | -0.25% |
ಒಟ್ಟು ಬಾಧ್ಯಸ್ಥಿಕೆಗಳು | 85.83ಬಿ | 4.70% |
ಒಟ್ಟು ಈಕ್ವಿಟಿ | 106.41ಬಿ | — |
ಬಾಕಿ ಉಳಿದಿರುವ ಷೇರುಗಳು | 4.36ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 0.79 | — |
ಸ್ವತ್ತುಗಳ ಮೇಲಿನ ಆದಾಯ | -0.19% | — |
ಬಂಡವಾಳದ ಮೇಲಿನ ಆದಾಯ | -0.23% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | -821.00ಮಿ | -115.49% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 813.00ಮಿ | 166.48% |
ಹೂಡಿಕೆಯಿಂದ ಬಂದ ನಗದು | 81.00ಮಿ | 103.16% |
ಹಣಕಾಸು ವಹಿವಾಟಿನಿಂದ ಬಂದ ನಗದು | -196.00ಮಿ | -105.40% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 698.00ಮಿ | 547.44% |
ಉಚಿತ ನಗದು ಹರಿವು | -3.25ಬಿ | 61.30% |
ಕುರಿತು
ಇಂಟೆಲ್ ಕಾರ್ಪೊರೇಶನ್ ಒಂದು ಅಮೆರಿಕಾದ ಜಾಗತಿಕ ತಂತ್ರಜ್ಞಾನ ಕಂಪನಿಯಾಗಿದೆ. ಇದು ಆದಾಯದ ಆಧಾರದಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಅರೆವಾಹಕ ಚಿಪ್ ತಯಾರಕವಾಗಿದೆ. ಇದು ಹೆಚ್ಚಿನ ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಕಂಡುಬರುವ ಸಂಸ್ಕಾರಕಗಳಾದ x86 ಸರಣಿಯ ಮೈಕ್ರೋಪ್ರೋಸೆಸರ್‌ಗಳ ಸೃಷ್ಟಿಕರ್ತವಾಗಿದೆ. ಇಂಟೆಲ್ 1968ರ ಜುಲೈ 18ರಂದು ಇಂಟೆ ಗ್ರೆಟೆಡ್ ಎಲೆ ಕ್ಟ್ರೋನಿಕ್ಸ್ ಕಾರ್ಪೊರೇಶನ್ ಆಗಿ ಸ್ಥಾಪನೆಯಾಯಿತು. ಇದು USAಯ ಕ್ಯಾಲಿಫೋರ್ನಿಯಾ ಸಂತ ಕ್ಲಾರದಲ್ಲಿದೆ. ಇಂಟೆಲ್ ಮದರ್‌ಬೋರ್ಡ್ ಚಿಪ್‌ಸೆಟ್‌ಗಳು, ಜಾಲ ಅಂತರಸಂಪರ್ಕ ನಿಯಂತ್ರಕಗಳು ಮತ್ತು ಅನುಕಲಿತ ಸರ್ಕೀಟುಗಳು, ಫ್ಲ್ಯಾಶ್ ಮೆಮರಿ, ಗ್ರ್ಯಾಫಿಕ್ ಚಿಪ್‌ಗಳು, ಹುದುಗಿದ ಸಂಸ್ಕಾರಕಗಳು ಹಾಗೂ ಸಂಪರ್ಕ ವ್ಯವಸ್ಥೆ ಮತ್ತು ಕಂಪ್ಯೂಟರ್‌ಗೆ ಸಂಬಂಧಿಸಿದ ಇತರ ಉಪಕರಣಗಳನ್ನೂ ತಯಾರಿಸುತ್ತದೆ. ಅರೆವಾಹಕಗಳ ಮೊದಲ ಅನ್ವೇಷಕರಾದ ರಾಬರ್ಟ್ ನಾಯ್ಸ್ ಮತ್ತು ಗೋರ್ಡನ್ ಮೂರ್‌ರಿಂದ ಸ್ಥಾಪಿಸಲ್ಪಟ್ಟ ಹಾಗೂ ಆಂಡ್ರಿವ್ ಗ್ರೂವ್‌ನ ಕಾರ್ಯನಿರ್ವಾಹಕ ಮುಖಂಡತ್ವ ಮತ್ತು ಕಲ್ಪನೆಯೊಂದಿಗೆ ವ್ಯಾಪಕವಾಗಿ ಸಂಬಂಧಿಸಿದ, ಇಂಟೆಲ್ ಉತ್ಕೃಷ್ಟವಾದ ಆಧುನೀಕೃತ ಚಿಪ್ ವಿನ್ಯಾಸ ಮಾಡುವ ಮತ್ತು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಆರಂಭದಲ್ಲಿ ಮೂಲಭೂತವಾಗಿ ಇಂಜಿನಿಯರ್‌ಗಳಿಗೆ ಮತ್ತು ತಂತ್ರಜ್ಞರಿಗೆ ಹೆಸರುವಾಸಿಯಾಗಿದ್ದ ಇಂಟೆಲ್‌ನ 1990ರ ದಶಕದ "ಇಂಟೆಲ್ ಇನ್‌ಸೈಡ್" ಜಾಹೀರಾತು ಕಾರ್ಯಾವಳಿಯು ಅದರ ಮತ್ತು ಅದರ ಪೆಂಟಿಯಮ್ ಸಂಸ್ಕಾರಕಗಳ ಹೆಸರುಗಳನ್ನು ಚಿರಪರಿಚಿತವಾಗಿಸಿತು.
ಇಂಟೆಲ್ SRAM ಮತ್ತು DRAM ಮೆಮರಿ ಚಿಪ್‌ಗಳ ಆರಂಭಿಕ ತಯಾರಕವಾಗಿತ್ತು ಹಾಗೂ ಇದು 1981ರವರೆಗೆ ಅದರ ಪ್ರಮುಖ ವ್ಯವಹಾರವಾಗಿತ್ತು. Wikipedia
CEO
ಸ್ಥಾಪನೆಯ ದಿನಾಂಕ
ಜುಲೈ 18, 1968
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
108,900