ಮುಖಪುಟPKR / USD • ಕರೆನ್ಸಿ
add
PKR / USD
ಹಿಂದಿನ ಮುಕ್ತಾಯ ಬೆಲೆ
0.0036
ಮಾರುಕಟ್ಟೆ ಸುದ್ದಿ
ಪಾಕಿಸ್ತಾನಿ ರೂಪಾಯಿ ಕುರಿತು
ಪಾಕಿಸ್ತಾನಿ ರೂಪಾಯಿ 1948 ರಿಂದ ಪಾಕಿಸ್ತಾನದ ಅಧಿಕೃತ ಕರೆನ್ಸಿಯಾಗಿದೆ. ನಾಣ್ಯಗಳು ಮತ್ತು ನೋಟುಗಳನ್ನು ಸೆಂಟ್ರಲ್ ಬ್ಯಾಂಕ್, ಅಂದರೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದಿಂದ ನೀಡಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ.
1971 ರಲ್ಲಿ ಯುನೈಟೆಡ್ ಸ್ಟೇಟ್ಸ್ ಡಾಲರ್ ಅಮಾನತುಗೊಂಡ ನಂತರ ಕಾಗದದ ಕರೆನ್ಸಿಯನ್ನು ಯಾವುದೇ ಅಮೂಲ್ಯವಾದ ಲೋಹವಾಗಿ ಪರಿವರ್ತಿಸುವಂತಿಲ್ಲ. ಹಾಗಾಗಿ ಪಾಕಿಸ್ತಾನಿ ರೂಪಾಯಿಯು ವಾಸ್ತವಿಕವಾಗಿ ಫಿಯೆಟ್ ಹಣವಾಗಿದೆ. ಬ್ರೆಟ್ಟನ್ ವುಡ್ಸ್ ವ್ಯವಸ್ಥೆಯ ಪತನದ ಮೊದಲು ಕರೆನ್ಸಿಯನ್ನು ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ಯುನೈಟೆಡ್ ಸ್ಟೇಟ್ಸ್ ಡಾಲರ್ಗೆ ಪರಿವರ್ತಿಸಿ ಬಳಸಲಾಗುತ್ತಿತ್ತು. ಇದು ಅಮೇರಿಕಾದಲ್ಲಿರೋ ಚಿನ್ನದಿಂದ ಬೆಂಬಲಿತವಾಗಿತ್ತು. ಇಲ್ಲಿ ಬೇಡಿಕೆಯ ಮೇರೆಗೆ ಕರೆನ್ಸಿಯನ್ನು ಚಿನ್ನಕ್ಕೆ ಪರಿವರ್ತಿಸಬಹುದಾಗಿತ್ತು.
ಪಾಕಿಸ್ತಾನಿ ಇಂಗ್ಲಿಷ್‌ನಲ್ಲಿ ರೂಪಾಯಿಗಳ ದೊಡ್ಡ ಮೌಲ್ಯಗಳನ್ನು ಸಾವಿರಗಳಲ್ಲಿ ಎಣಿಸಲಾಗುತ್ತದೆ. ಉದಾಹರಣೆಗೆ ಒಂದು ಲಕ್ಷ; ಕೋಟಿ; ಅರಬ್; ಖರಾಬ್. Wikipediaಅಮೆರಿಕದ ಡಾಲರ್ ಕುರಿತು
ಸಂಯುಕ್ತ ಸಂಸ್ಥಾನದ ಡಾಲರ್ ಅಮೇರಿಕ ಸಂಯುಕ್ತ ಸಂಸ್ಥಾನದ ಅಧಿಕೃತ ನಗದು ವ್ಯವಸ್ಥೆ. Wikipedia