ಮುಖಪುಟTATATECH • NSE
add
ಟಾಟಾ ಟೆಕ್ನಾಲಜೀಸ್
ಹಿಂದಿನ ಮುಕ್ತಾಯ ಬೆಲೆ
₹691.40
ದಿನದ ವ್ಯಾಪ್ತಿ
₹688.00 - ₹697.55
ವರ್ಷದ ವ್ಯಾಪ್ತಿ
₹597.00 - ₹1,051.30
ಮಾರುಕಟ್ಟೆ ಮಿತಿ
280.35ಬಿ INR
ಸರಾಸರಿ ವಾಲ್ಯೂಮ್
840.75ಸಾ
P/E ಅನುಪಾತ
40.48
ಲಾಭಾಂಶ ಉತ್ಪನ್ನ
1.21%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
| (INR) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ಆದಾಯ | 13.23ಬಿ | 2.07% |
ಕಾರ್ಯಾಚರಣೆಯ ವೆಚ್ಚಗಳು | 1.60ಬಿ | 7.27% |
ನಿವ್ವಳ ಆದಾಯ | 1.66ಬಿ | 5.14% |
ನಿವ್ವಳ ಆದಾಯದ ಮಾರ್ಜಿನ್ | 12.51 | 3.05% |
ಪ್ರತಿ ಹಂಚಿಕೆಗೆ ಗಳಿಕೆಗಳು | 4.08 | 5.43% |
EBITDA | 2.08ಬಿ | -11.64% |
ಆದಾಯದ ಮೇಲಿನ ತೆರಿಗೆ ದರ | 26.73% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
| (INR) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 10.23ಬಿ | 2.52% |
ಒಟ್ಟು ಸ್ವತ್ತುಗಳು | 71.59ಬಿ | 22.02% |
ಒಟ್ಟು ಬಾಧ್ಯಸ್ಥಿಕೆಗಳು | 35.92ಬಿ | 35.47% |
ಒಟ್ಟು ಈಕ್ವಿಟಿ | 35.66ಬಿ | — |
ಬಾಕಿ ಉಳಿದಿರುವ ಷೇರುಗಳು | 405.64ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 7.86 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 11.60% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
| (INR) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ನಿವ್ವಳ ಆದಾಯ | 1.66ಬಿ | 5.14% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಭಾರತೀಯ ಮೂಲದ, ಬಹುರಾಷ್ಟ್ರೀಯ ಉತ್ಪನ್ನ ಎಂಜಿನಿಯರಿಂಗ್ ಕಂಪನಿಯಾಗಿದ್ದು, ಇದು ಎಂಜಿನಿಯರಿಂಗ್ ಮತ್ತು ವಿನ್ಯಾಸ, ಉತ್ಪನ್ನ ಜೀವನಚಕ್ರ ನಿರ್ವಹಣೆ, ಉತ್ಪಾದನೆ, ಉತ್ಪನ್ನ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಇದಲ್ಲದೆ ವಾಹನೋದ್ಯಮಗಳಿಗೆ ಮಾಹಿತಿ ತಂತ್ರಜ್ಞಾನ ಸೇವಾ ನಿರ್ವಹಣೆ ಮತ್ತು ಬಾಹ್ಯಾಕಾಶ ಕ್ಷೇತ್ರದ ಮೂಲ ಉಪಕರಣಗಳ ತಯಾರಕರಾಗಿ, ಮತ್ತು ಕೈಗಾರಿಕಾ ಯಂತ್ರೋಪಕರಣಗಳ ಕಂಪನಿಗಳಿಗೆ ಸೇವೆಗಳನ್ನು ಒದಗಿಸುತ್ತದೆ. ಇದು ಟಾಟಾ ಮೋಟಾರ್ಸ್ ಅಂಗಸಂಸ್ಥೆಯಾಗಿದೆ..
ಟಾಟಾ ಟೆಕ್ನಾಲಜೀಸ್ ತನ್ನ ಪ್ರಧಾನ ಕಛೇರಿಯನ್ನು ಪುಣೆ ಯಲ್ಲಿ ಹೊಂದಿದೆ. ವಿದೇಶದಲ್ಲಿನ ಪ್ರಾದೇಶಿಕ ಪ್ರಧಾನ ಕಛೇರಿಯು ಅಮೇರಿಕಾದ ಡೆಟ್ರಾಯಿಟ್, ಮಿಚಿಗನ್‌ನಲ್ಲಿ ಇದೆ. 2023 ರ ಹೊತ್ತಿಗೆ, ಕಂಪನಿಯು ಭಾರತ, ಉತ್ತರ ಅಮೆರಿಕಾ, ಯುರೋಪ್ ಮತ್ತು ಏಷ್ಯಾ-ಫೆಸಿಫಿಕ್ ದೇಶಗಳ 18 ವಿತರಣಾ ಕೇಂದ್ರಗಳಲ್ಲಿನ ಉದ್ಯೋಗಿಗಳೂ ಸೇರಿ ಒಟ್ಟು 11,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. Wikipedia
ಸ್ಥಾಪನೆಯ ದಿನಾಂಕ
1989
ವೆಬ್‌ಸೈಟ್
ಉದ್ಯೋಗಿಗಳು
11,921