ಮುಖಪುಟTXN • NASDAQ
add
ಟೆಕ್ಸಾಸ್ ಇಂಸ್ಟ್ರುಮೆಂಟ್ಸ್
$162.13
ಗಂಟೆಗಳ ನಂತರ:(0.26%)+0.42
$162.55
ಮುಚ್ಚಿದೆ: 24 ಏಪ್ರಿ, 07:57:45 PM GMT-4 · USD · NASDAQ · ಹಕ್ಕುನಿರಾಕರಣೆ
ಹಿಂದಿನ ಮುಕ್ತಾಯ ಬೆಲೆ
$152.15
ದಿನದ ವ್ಯಾಪ್ತಿ
$158.42 - $165.00
ವರ್ಷದ ವ್ಯಾಪ್ತಿ
$139.95 - $220.39
ಮಾರುಕಟ್ಟೆ ಮಿತಿ
147.52ಬಿ USD
ಸರಾಸರಿ ವಾಲ್ಯೂಮ್
9.21ಮಿ
P/E ಅನುಪಾತ
30.72
ಲಾಭಾಂಶ ಉತ್ಪನ್ನ
3.36%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ಆದಾಯ | 4.07ಬಿ | 11.14% |
ಕಾರ್ಯಾಚರಣೆಯ ವೆಚ್ಚಗಳು | 989.00ಮಿ | 5.66% |
ನಿವ್ವಳ ಆದಾಯ | 1.18ಬಿ | 6.70% |
ನಿವ್ವಳ ಆದಾಯದ ಮಾರ್ಜಿನ್ | 28.98 | -3.98% |
ಪ್ರತಿ ಹಂಚಿಕೆಗೆ ಗಳಿಕೆಗಳು | 1.28 | 4.87% |
EBITDA | 1.75ಬಿ | 16.15% |
ಆದಾಯದ ಮೇಲಿನ ತೆರಿಗೆ ದರ | 7.60% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 5.00ಬಿ | -51.84% |
ಒಟ್ಟು ಸ್ವತ್ತುಗಳು | 33.76ಬಿ | -3.23% |
ಒಟ್ಟು ಬಾಧ್ಯಸ್ಥಿಕೆಗಳು | 17.35ಬಿ | -3.08% |
ಒಟ್ಟು ಈಕ್ವಿಟಿ | 16.41ಬಿ | — |
ಬಾಕಿ ಉಳಿದಿರುವ ಷೇರುಗಳು | 909.00ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 8.43 | — |
ಸ್ವತ್ತುಗಳ ಮೇಲಿನ ಆದಾಯ | 9.56% | — |
ಬಂಡವಾಳದ ಮೇಲಿನ ಆದಾಯ | 10.94% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಮಾರ್ಚ್ 2025info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 1.18ಬಿ | 6.70% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 849.00ಮಿ | -16.52% |
ಹೂಡಿಕೆಯಿಂದ ಬಂದ ನಗದು | 1.25ಬಿ | 137.64% |
ಹಣಕಾಸು ವಹಿವಾಟಿನಿಂದ ಬಂದ ನಗದು | -2.54ಬಿ | -238.67% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | -437.00ಮಿ | 9.15% |
ಉಚಿತ ನಗದು ಹರಿವು | -852.50ಮಿ | 19.96% |
ಕುರಿತು
ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಒಂದು ಪ್ರಮುಖ ಅಮೆರಿಕನ್ ತಂತ್ರಜ್ಞಾನ ಸಂಸ್ಥೆ. ಅದರ ಮುಖ್ಯ ತಯಾರಿಕೆ ಸೆಮಿಕಂಡಕ್ಟರ್ ಉತ್ಪನ್ನಗಳು. ಇವುಗಳು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಕೆಯಾಗುತ್ತವೆ. ಮುಖ್ಯ ಕಚೇರಿಡ್ಯಾಲಸ್ ನಗರ, ಟೆಕ್ಸಾಸ್, ಅಮೆರಿಕಾ ಸಂಸ್ಥಾನ. ಮಾರಾಟದ ಸಂಖ್ಯೆ ಗಮನದಲ್ಲಿಟ್ಟುಕೊಂಡು ಜಗತ್ತಿನ ಹತ್ತು ಪ್ರಮುಖ ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಟಿ.ಐ. ಕೂಡಾ ಒಂದು. ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಸಂಸ್ಥೆಯ ಮುಖ್ಯ ಉತ್ಪನ್ನಗಳೆಂದರೆ ಅನಲಾಗ್ ಸರ್ಕ್ಯೂಟ್ಗಳು ಮತ್ತು ಎಂಬೆಡೆಡ್ ಪ್ರಾಸೆಸರ್ಗಳು, ಕಂಪನಿಯ ಆದಾಯದ ೮೫% ಇವುಗಳಿಂದಲೇ ಕೂಡಿದೆ. ಟಿ.ಐ. ಇನ್ನಿತರ ತಯಾರಿಕೆಗಳೆಂದರೆ ಡಿಜಿಟಲ್ ಲೈಟ್ ಪ್ರಾಸೆಸರ್, ಕ್ಯಾಲ್ಕ್ಯುಲೇಟರ್, ಮೈಕ್ರೋಕಂಟ್ರೋಲರ್ ಮತ್ತು ಮಲ್ಟಿಕೋರ್ ಪ್ರಾಸೆಸರ್. ಟಿ.ಐ. 43,000ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಹೊಂದಿದೆ.
೧೯೫೧ರಲ್ಲಿ ಜಿಯೋಫಿಸಿಕಲ್ ಸರ್ವಿಸ್ ಇಂಕ್ ಎಂಬ ಸಂಸ್ಥೆಯನ್ನು ಪುನರ್ ಸಂಘಟಿಸಿ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಎಂಬ ಕಂಪನಿಯನ್ನು ಹುಟ್ಟುಹಾಕಲಾಯಿತು. ಜಿಯೋಫಿಸಿಕಲ್ ಸರ್ವಿಸ್ ಇಂಕ್ ಎಂಬ ಸಂಸ್ಥೆ ೧೯೩೦ರಲ್ಲಿ ಪ್ರಾರಂಭವಾಗಿತ್ತು. ಭೂಗರ್ಭದಲ್ಲಿರುವ ಪೆಟ್ರೋಲಿಯಂ ಖನಿಜವನ್ನು ಹುಡುಕಾಡಲು ಸಾಧನಗಳನ್ನು ಈ ಸಂಸ್ಥೆ ತಯಾರಿಸುತ್ತಿತ್ತು. ಇದಲ್ಲದೆ ಅಮೆರಿಕಾ ದೇಶದ ರಕ್ಷಣಾ ವಿಭಾಗಕ್ಕಾಗಿ ಬೇಕಾದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನೂ ಈ ಸಂಸ್ಥೆ ತಯಾರಿಸುತ್ತಿತ್ತು. ೧೯೫೦ರಲ್ಲಿ ಜಗತ್ತಿನ ಪ್ರಥಮ ಸಿಲಿಕಾನ್ ಟ್ರಾನ್ಸಿಸ್ಟರ್ ಉತ್ಪಾದಿಸಿ ಟಿ.ಐ. ದಾಖಲೆ ಸ್ಥಾಪಿಸಿತು. ಇದನ್ನು ಬಳಸಿ ೧೯೫೪ರಲ್ಲಿ ಜಗತ್ತಿನ ಪ್ರಥಮ ಟ್ರಾನ್ಸಿಸ್ಟರ್ ರೇಡಿಯೋ ತಯಾರಿಸಿತು. Wikipedia
ಸ್ಥಾಪನೆಯ ದಿನಾಂಕ
1930
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
34,000