ಮುಖಪುಟUBER • NYSE
add
ಉಬರ್ ಕಂಪನಿ
ಹಿಂದಿನ ಮುಕ್ತಾಯ ಬೆಲೆ
$68.56
ದಿನದ ವ್ಯಾಪ್ತಿ
$67.37 - $69.41
ವರ್ಷದ ವ್ಯಾಪ್ತಿ
$54.84 - $87.00
ಮಾರುಕಟ್ಟೆ ಮಿತಿ
144.19ಬಿ USD
ಸರಾಸರಿ ವಾಲ್ಯೂಮ್
27.35ಮಿ
P/E ಅನುಪಾತ
33.53
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NYSE
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 11.19ಬಿ | 20.40% |
ಕಾರ್ಯಾಚರಣೆಯ ವೆಚ್ಚಗಳು | 2.68ಬಿ | 3.48% |
ನಿವ್ವಳ ಆದಾಯ | 2.61ಬಿ | 1,081.90% |
ನಿವ್ವಳ ಆದಾಯದ ಮಾರ್ಜಿನ್ | 23.35 | 881.09% |
ಪ್ರತಿ ಹಂಚಿಕೆಗೆ ಗಳಿಕೆಗಳು | 1.41 | 316.21% |
EBITDA | 1.25ಬಿ | 108.18% |
ಆದಾಯದ ಮೇಲಿನ ತೆರಿಗೆ ದರ | 5.73% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 9.06ಬಿ | 75.20% |
ಒಟ್ಟು ಸ್ವತ್ತುಗಳು | 47.12ಬಿ | 31.07% |
ಒಟ್ಟು ಬಾಧ್ಯಸ್ಥಿಕೆಗಳು | 30.58ಬಿ | 20.24% |
ಒಟ್ಟು ಈಕ್ವಿಟಿ | 16.54ಬಿ | — |
ಬಾಕಿ ಉಳಿದಿರುವ ಷೇರುಗಳು | 2.11ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 9.77 | — |
ಸ್ವತ್ತುಗಳ ಮೇಲಿನ ಆದಾಯ | 5.99% | — |
ಬಂಡವಾಳದ ಮೇಲಿನ ಆದಾಯ | 9.66% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 2.61ಬಿ | 1,081.90% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 2.15ಬಿ | 122.67% |
ಹೂಡಿಕೆಯಿಂದ ಬಂದ ನಗದು | -2.69ಬಿ | -11.42% |
ಹಣಕಾಸು ವಹಿವಾಟಿನಿಂದ ಬಂದ ನಗದು | 1.60ಬಿ | 2,206.58% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 1.12ಬಿ | 170.34% |
ಉಚಿತ ನಗದು ಹರಿವು | 1.14ಬಿ | -3.20% |
ಕುರಿತು
ಉಬರ್ ಟೆಕ್ನಾಲಜೀಸ್ ಅಮೆರಿಕಾದ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಉಬರ್, ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ಜನರ ಪ್ರಯಾಣಕ್ಕೆ ಬಾಡಿಗೆ ಕಾರುಗಳನ್ನು ಕಾದಿರಿಸಿ ಪ್ರಯಾಣಿಸಲು ಅನುವುಮಾಡಿಕೊಡುತ್ತದೆ. ಜಗತ್ತಿನಾದ್ಯ೦ತ ಸುಮಾರು ೬೩೩ ನಗರಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತದೆ.
ಉಬರ್ ಅಪ್ಲಿಕೇಶನ್ ತಂತ್ರಾಂಶ ಬಳಸಲು ಕಾರ್ ಚಾಲಕರು ಸ್ಮಾರ್ಟ್ಫೋನ್ ಹೊಂದಿರಬೇಕು ಮತ್ತು ಬಳಕೆದಾರರು ಸ್ಮಾರ್ಟ್ಫೋನ್ ಅಥವಾ ಮೊಬೈಲ್ ವೆಬ್ಸೈಟ್ಗೆ ಪ್ರವೇಶವನ್ನು ಹೊಂದಿರಬೇಕು.
ಉಬರ್ ಅನ್ನು ೨೦೦೯ ರಲ್ಲಿ ಟ್ರಾವಿಸ್ ಕಲಾನಿಕ್ ಮತ್ತು ಗ್ಯಾರೆಟ್ ಕ್ಯಾಂಪ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ "ಉಬರ್ ಕ್ಯಾಬ್" ಎಂದು ಸ್ಥಾಪಿಸಿದರು.
2011 ರಲ್ಲಿ, ಕಂಪನಿಯು ಉಬರ್ ಕ್ಯಾಬ್ ನಿಂದ ಉಬರ್ ಗೆ ತನ್ನ ಹೆಸರನ್ನು ಬದಲಾಯಿಸಿತು. Wikipedia
ಸ್ಥಾಪನೆಯ ದಿನಾಂಕ
ಮಾರ್ಚ್ 2009
ವೆಬ್‌ಸೈಟ್
ಉದ್ಯೋಗಿಗಳು
30,800