ಮುಖಪುಟUSD / INR • ಕರೆನ್ಸಿ
add
USD / INR
ಹಿಂದಿನ ಮುಕ್ತಾಯ ಬೆಲೆ
86.20
ಸುದ್ದಿಯಲ್ಲಿ
ಅಮೆರಿಕದ ಡಾಲರ್ ಕುರಿತು
ಸಂಯುಕ್ತ ಸಂಸ್ಥಾನದ ಡಾಲರ್ ಅಮೇರಿಕ ಸಂಯುಕ್ತ ಸಂಸ್ಥಾನದ ಅಧಿಕೃತ ನಗದು ವ್ಯವಸ್ಥೆ. Wikipediaಭಾರತೀಯ ರೂಪಾಯಿ ಕುರಿತು
ರೂಪಾಯಿ ಭಾರತದ ಅಧಿಕೃತ ನಗದು ವ್ಯವಸ್ಥೆ. ಇದರ ಪ್ರಕಟಣೆ ಮತ್ತು ವಿತರಣೆಯನ್ನು ಭಾರತೀಯ ರಿಜರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ. ಈ ಹಿಂದೆ ರೂಪಾಯಿಗೆ ಸಾಮಾನ್ಯವಾಗಿ ಬಳಸಲಾಗುವ ಚಿಹ್ನೆಗಳು Rs, ₨, रू ಮತ್ತು ರೂ.. ೨೦೧೦ ರಿಂದ ₹ ಚಿಹ್ನೆಯನ್ನು ಅಧಿಕೃತವಾಗಿ ಬಳಸಲಾಗುತ್ತದೆ. ಆಧುನಿಕ ರೂಪಾಯಿಯು ೧೦೦ ಪೈಸೆಗಳನ್ನು ಹೊಂದಿರುತ್ತದೆ. Wikipedia