ಮುಖಪುಟVOLVF • OTCMKTS
add
ವೋಲ್ವೋ
ಹಿಂದಿನ ಮುಕ್ತಾಯ ಬೆಲೆ
$26.65
ದಿನದ ವ್ಯಾಪ್ತಿ
$26.13 - $27.30
ವರ್ಷದ ವ್ಯಾಪ್ತಿ
$22.10 - $32.50
ಮಾರುಕಟ್ಟೆ ಮಿತಿ
520.82ಬಿ SEK
ಸರಾಸರಿ ವಾಲ್ಯೂಮ್
1.71ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
STO
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(SEK) | ಸೆಪ್ಟೆಂ 2025info | Y/Y ಬದಲಾವಣೆ |
---|---|---|
ಆದಾಯ | 110.69ಬಿ | -5.37% |
ಕಾರ್ಯಾಚರಣೆಯ ವೆಚ್ಚಗಳು | 13.25ಬಿ | -19.35% |
ನಿವ್ವಳ ಆದಾಯ | 7.54ಬಿ | -24.73% |
ನಿವ್ವಳ ಆದಾಯದ ಮಾರ್ಜಿನ್ | 6.81 | -20.44% |
ಪ್ರತಿ ಹಂಚಿಕೆಗೆ ಗಳಿಕೆಗಳು | 3.46 | -29.83% |
EBITDA | 15.73ಬಿ | -7.21% |
ಆದಾಯದ ಮೇಲಿನ ತೆರಿಗೆ ದರ | 37.52% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(SEK) | ಸೆಪ್ಟೆಂ 2025info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 57.12ಬಿ | -16.89% |
ಒಟ್ಟು ಸ್ವತ್ತುಗಳು | 644.98ಬಿ | -4.07% |
ಒಟ್ಟು ಬಾಧ್ಯಸ್ಥಿಕೆಗಳು | 473.11ಬಿ | -3.45% |
ಒಟ್ಟು ಈಕ್ವಿಟಿ | 171.87ಬಿ | — |
ಬಾಕಿ ಉಳಿದಿರುವ ಷೇರುಗಳು | 2.03ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 0.32 | — |
ಸ್ವತ್ತುಗಳ ಮೇಲಿನ ಆದಾಯ | 4.98% | — |
ಬಂಡವಾಳದ ಮೇಲಿನ ಆದಾಯ | 7.69% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(SEK) | ಸೆಪ್ಟೆಂ 2025info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 7.54ಬಿ | -24.73% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 8.81ಬಿ | -5.14% |
ಹೂಡಿಕೆಯಿಂದ ಬಂದ ನಗದು | -5.64ಬಿ | -81.43% |
ಹಣಕಾಸು ವಹಿವಾಟಿನಿಂದ ಬಂದ ನಗದು | -16.43ಬಿ | -313.85% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | -4.50ಬಿ | -376.89% |
ಉಚಿತ ನಗದು ಹರಿವು | 5.95ಬಿ | -54.88% |
ಕುರಿತು
ಇದು ವೋಲ್ವೋ ಗ್ರೂಪ್ - ಎಬಿ ವೋಲ್ವೋ ಬಗೆಗಿನ ಲೇಖನ; ವೋಲ್ವೋ ಕಾರುಗಳು ಎನ್ನುವುದು ವೋಲ್ವೋ ಟ್ರೇಡ್‌ಮಾರ್ಕ್‌ಅನ್ನು ಬಳಸಿಕೊಂಡು ಪ್ಯಾಸೆಂಜರ್ ವಾಹನಗಳನ್ನು ತಯಾರಿಸುವ, ಫೋರ್ಡ್ ಮೋಟಾರ್ ಕಂಪನಿಯ ಒಡೆತನದಲ್ಲಿದ್ದು ಈಗ ಜೇಜಿಯಾಂಗ್ ಗೀಲಿ ಹೋಲ್ಡಿಂಗ್ ಗ್ರೂಪ್‌ಗೆ ಮಾರಾಟವಾಗಿರುವ ಸಂಸ್ಥೆ.
ಎಬಿ ವೋಲ್ವೋ ಎನ್ನುವುದು ಸ್ವೀಡನ್ ದೇಶದ, ಟ್ರಕ್, ಬಸ್ಸು ಮತ್ತು ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಒಳಗೊಂಡಂತೆ ವಾಣಿಜ್ಯ ವಾಹನಗಳನ್ನು ತಯಾರು ಮಾಡುವ ಸಂಸ್ಥೆ. 1999ರವರೆಗೆ ಅದು ಕಾರುಗಳನ್ನೂ ಉತ್ಪನ್ನ ಮಾಡುತ್ತಿದ್ದವು. ವೋಲ್ವೋ ಜಲ ಮತ್ತು ಔದ್ಯೋಗಿಕ ಡ್ರೈವ್ ವ್ಯವಸ್ಥೆಗಳು ಮತ್ತು ಅಂತರಿಕ್ಷಯಾನ ಭಾಗಗಳನ್ನು ಸರಬರಾಜು ಮಾಡುತ್ತದೆ ಮತ್ತು ಹಣಕಾಸು ಸೇವೆಗಳನ್ನೂ ನೀಡುತ್ತದೆ. 1915ರಲ್ಲಿಯೇ ಎಬಿ ಎಸ್‌ಕೆಎಫ್‌ನ ಉಪಸಂಸ್ಥೆಯಾಗಿ ವೋಲ್ವೋ ಪ್ರಾರಂಭವಾಗಿದ್ದರೂ ಸಹ, ಸ್ವೀಡನ್‌ನ ಈ ಬಾಲ್ ಬ್ರೇರಿಂಗ್ ಮತ್ತು ಆಟೋ ಉತ್ಪಾದಕ ಸಂಸ್ಥೆಯು 14 ಏಪ್ರಿಲ್ 1927ರಂದು ತನ್ನ ಸ್ಥಾಪನೆಯಾಯಿತು ಎನ್ನುತ್ತದೆ. ಮೊದಲ ಕಾರು, ವೋಲ್ವೋ ÖV 4 ಸರಣಿಯು ಹಿಸಿಂಗೆನ್, ಗೊಟೆನ್‌ಬರ್ಗ್‌ನಲ್ಲಿದ್ದ ಕಾರ್ಖಾನೆಯಿಂದ ಹೊರಉರುಳಿತು.
ವೋಲ್ವೋ ಎಂದರೆ ಲ್ಯಾಟಿನ್ ಭಾಷೆಯಲ್ಲಿ "ನಾನು ಉರುಳುತ್ತೇನೆ" ಎಂದು, "ವೋಲ್ವೀರ್" ಪದದಿಂದ ಬಂದಿದೆ. ವೋಲ್ವೋ ಎಂಬ ಹೆಸರನ್ನು, ಬಾಲ್ ಬೇರಿಂಗ್‌ನ ವಿಶೇಷ ಸರಣಿಗೆ ಟ್ರೇಡ್‌ಮಾರ್ಕ್ ಆಗಿ ಬಳಸಿಕೊಳ್ಳುವುದಕ್ಕಾಗಿ ಎಸ್‌ಕೆಎಫ್ ಎಬಿಯೊಳಗೇ ಒಂದು ಬೇರೆ ಕಂಪನಿಯೆಂದು ಮೇ 1911ರಲ್ಲಿ ನೋಂದಣಿ ಮಾಡಲಾಯಿತು. Wikipedia
ಸ್ಥಾಪನೆಯ ದಿನಾಂಕ
ಏಪ್ರಿ 14, 1927
ವೆಬ್‌ಸೈಟ್
ಉದ್ಯೋಗಿಗಳು
88,191