ಮುಖಪುಟVRSN • NASDAQ
add
ವೆರಿಸೈನ್
$242.32
ಗಂಟೆಗಳ ನಂತರ:(0.00%)0.00
$242.32
ಮುಚ್ಚಿದೆ: 10 ಡಿಸೆಂ, 04:45:19 PM GMT-5 · USD · NASDAQ · ಹಕ್ಕುನಿರಾಕರಣೆ
ಹಿಂದಿನ ಮುಕ್ತಾಯ ಬೆಲೆ
$242.57
ದಿನದ ವ್ಯಾಪ್ತಿ
$240.47 - $244.44
ವರ್ಷದ ವ್ಯಾಪ್ತಿ
$191.12 - $310.60
ಮಾರುಕಟ್ಟೆ ಮಿತಿ
22.46ಬಿ USD
ಸರಾಸರಿ ವಾಲ್ಯೂಮ್
998.22ಸಾ
P/E ಅನುಪಾತ
28.21
ಲಾಭಾಂಶ ಉತ್ಪನ್ನ
1.27%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
| (USD) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ಆದಾಯ | 419.10ಮಿ | 7.30% |
ಕಾರ್ಯಾಚರಣೆಯ ವೆಚ್ಚಗಳು | 86.00ಮಿ | 15.44% |
ನಿವ್ವಳ ಆದಾಯ | 212.80ಮಿ | 5.71% |
ನಿವ್ವಳ ಆದಾಯದ ಮಾರ್ಜಿನ್ | 50.78 | -1.47% |
ಪ್ರತಿ ಹಂಚಿಕೆಗೆ ಗಳಿಕೆಗಳು | 2.27 | 9.66% |
EBITDA | 291.60ಮಿ | 4.78% |
ಆದಾಯದ ಮೇಲಿನ ತೆರಿಗೆ ದರ | 21.68% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
| (USD) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 617.70ಮಿ | -4.22% |
ಒಟ್ಟು ಸ್ವತ್ತುಗಳು | 1.40ಬಿ | -3.99% |
ಒಟ್ಟು ಬಾಧ್ಯಸ್ಥಿಕೆಗಳು | 3.45ಬಿ | 2.72% |
ಒಟ್ಟು ಈಕ್ವಿಟಿ | -2.05ಬಿ | — |
ಬಾಕಿ ಉಳಿದಿರುವ ಷೇರುಗಳು | 92.70ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | -10.99 | — |
ಸ್ವತ್ತುಗಳ ಮೇಲಿನ ಆದಾಯ | 50.56% | — |
ಬಂಡವಾಳದ ಮೇಲಿನ ಆದಾಯ | -309.63% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
| (USD) | ಸೆಪ್ಟೆಂ 2025info | Y/Y ಬದಲಾವಣೆ |
|---|---|---|
ನಿವ್ವಳ ಆದಾಯ | 212.80ಮಿ | 5.71% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 307.70ಮಿ | 21.43% |
ಹೂಡಿಕೆಯಿಂದ ಬಂದ ನಗದು | -104.00ಮಿ | -271.90% |
ಹಣಕಾಸು ವಹಿವಾಟಿನಿಂದ ಬಂದ ನಗದು | -286.30ಮಿ | 4.28% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | -82.60ಮಿ | -643.42% |
ಉಚಿತ ನಗದು ಹರಿವು | 250.88ಮಿ | 19.52% |
ಕುರಿತು
ವೆರಿಸೈನ್, ಇನ್ಕಾ. ಒಂದು ಅಮೆರಿಕನ್ ಕಂಪನಿಯಾಗಿದ್ದು ಇದು ಮೌಂಟೇನ್ ವಿವ್, CA ನಲ್ಲಿ ತನ್ನ ಕೇಂದ್ರದ ಮೂಲಸ್ಥಾನ ಹೊಂದಿದೆ.ನೆಟ್ವರ್ಕ್ ಮೂಲಭೂತ ಅಗತ್ಯಗಳ ಕಾರ್ಯಚಟುವಟಿಕೆಯ ವಿಭಿನ್ನ ಕೆಲಸ ನಿರ್ವಹಿಸುತ್ತದೆ. ಇದು ಎರಡು ಇಂಟರ್ ನೆಟ್'ಗಳ ಹದಿಮೂರುರೂಟ್ ನೇಮ್ ಸರ್ವರ್ ಗಳು, ಒಟ್ಟಾರೆ ಉನ್ನತ-ಮಟ್ಟದ ಪರಿಧಿಗಳನ್ನು .com, .net, .cc, .name ಮತ್ತು .tvಇವುಗಳಿಗಾಗಿ ಹೊಂದಿದೆ. ವೆರಿಸೈನ್ ಹಲವಾರು ಭದ್ರತಾ ಸೇವೆಗಳನ್ನೂ ಒದಗಿಸುತ್ತಿದೆ.ಡಿಜಿಟಲ್ ಸರ್ಟಿಫಿಕೇಶನ್ ಗಳು, ಮತ್ತು ಆಡಳಿತಾತ್ಮಕ PKI ಅನ್ನು ಟು-ಫ್ಯಾಕ್ಟರ್ ಅಥೆಂಟಿಕೇಶನ್ ಗಳಿಗೆ ತನ್ನ ಸಂರಕ್ಷಣಾ ಕವಚ ನೀಡುವ ಸೇವೆ ಒದಗಿಸುತ್ತದೆ. ಈ ಎಲ್ಲಾ ಗುಂಪು ಅಥವಾ ಸಮೂಹ ಸೇವೆಗಳನ್ನು ಕಂಪನಿಯು ಒಂದೇ ಲಾಂಛನದಡಿ ತಂದು ಅದನ್ನು 'ಟ್ರಸ್ಟೆಡ್ ಇಂತರ್ ನೆಟ್ ಇನ್ ಫ್ರಾಸ್ಟ್ರಕ್ಚರ್ 'ಸೇವೆಯಡಿ ತನ್ನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತದೆ.
ಈ ಕಂಪನಿಯ ಹಿಂದಿನ ಶುಲ್ಕ ನೀಡುವ ಕಾರ್ಯನಿರೂಪಿತ ಪೇಮೆಂಟ್ ಸೇವಾ ಅಂಗಸಂಸ್ಥೆಯನ್ನು eBay ಗೆ 2005 ರಲ್ಲಿ ಮಾರಾಟ ಮಾಡಿತು.
ವೆರಿಸೈನ್ ನ CFO ಬ್ರೇನ್ ರಾಬಿನ್ಸ್ ಅವರ 2010 ಆಗಷ್ಟ್ ನಲ್ಲಿನ ಪ್ರಕಟನೆ ಪ್ರಕಾರ ಕಂಪನಿಯನ್ನು ನಾರ್ದರ್ನ್ ವರ್ಜಿನಿಯಾದಲ್ಲಿನ ಡಲ್ಲೆಸ್ ಗೆ 2011 ರ ವೇಳೆಗೆ ವರ್ಗಾಯಿಸಲಾಗುತ್ತಿದ್ದು ಯಾಕೆಂದರೆ ಕಂಪನಿಯ 95% ರಷ್ಟು ವಹಿವಾಟು ಈಸ್ಟ್ ಕೋಸ್ಟ್ ಪೂರ್ವ ಕರಾವಳಿ ಹತ್ತಿರವೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. Wikipedia
ಸ್ಥಾಪನೆಯ ದಿನಾಂಕ
ಏಪ್ರಿ 1995
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
931